Artist: Subhash nandu
Lyrics of Artist: Subhash nandu
  1. [Lyric] SUBHASH NANDU | SWARTHI | OFFICIAL VIDEO | NEW KANNADA RAP 2020 (Subhash nandu)

    ಸ್ವಾರ್ಥ Hey hey hey hey S U B H A S H N A N D U ಅಂದು ಇಂದು ಎಂದು ಹೇಳಿರದೆ ಒಂದು ಮಾಡುತ್ತಿನಿ ಎಂದು ಕಲಿಬೇಕು ಬೆಳಬೇಕು ಅಂತ ಹೇಳುತ್ತಿದೆ ನಾ ಕೆಲವರನ್ನ ನೋಡಿ ಅದೆ ನಾ ವಿಚಲಿತ Peace ಇಂದ ಹೇಳಿದರು ಕೇಳಲಿಲ್ಲ ಶೋಕಿ ಮಾಡಿದ್ದಿನೀ ಹುಟ್ಟಿದ್ದಗಲ್ಲಿಂದ ನನ್ನ ಮನಸಿನ ಒಳಗೆ ಇರೋ ಪ್ರತಿ ಮಾತು ಯಾರೂ ಕೇಳಲ್ಲಿಲ್ಲ ಕಿವಿ ಕೊಟ್ಟು ಬೇಡ bro.. ನನ್ನ ಮನಸಿನ ಮಾತು ಕೇಳಿ ಆಗುವೆ ಸ್ವಲ್ಪ ಹೊತ್ತು psych 3ನಿಮೀಷದಲ್ಲಿ ಹೇಳುವೆ...Learn More
    rapSubhash nandu
  2. [Lyric] SUBHASH NANDU | 100% RAP | NEW KANNADA RAP 2020 (Subhash nandu)

    100% Rap ಕನ್ನಡದಲ್ಲಿ ಮಾಡುತ್ತಿದ್ದಿನೀ ನಾ rap ಕೂಗಿ ಕೂಗಿ ಹೇಳುತ್ತಿನಿ ಇದೆ ಕನ್ನಡ rap ಹೇಳಿದಿನೀ ನಾ ಮಾಡಬೇಕು ಒಂದು ಸಾಧನೆ ಪ್ರತಿ ದಿನವು ಮಾಡುತ್ತಿನಿ ನಾ ಇದ್ದನೆ.. ರಾತ್ರಿ ಆದರು ಬಾರೋದಿಲ್ಲ ನಾನ್ ನಿದ್ರೆನೇ ಹೇಳಿದ್ದಿನೀ ನಾ ವಿಚಲಿತ ಆದಾಗಲೆ ಕೆಳಬೇಡಿ ನನ್ನ ಕಲಿಬೇಕು ಇನ್ ಮೇಲೆ ಯಾರೆ ಬಂದರು ಹೇಳ್ಕೊಡ್ತೀನಿ ಇದನೇ ಅಲ್ಪ ಜ್ಞಾನಿಗಳು ಹೇಳಿದರು ನೂರು ತಲೆನೇ ಕೆಡುಸ್ಕೊಲಿಲ್ಲ ನಾ ಚೂರು ಯಾಕೆ ಕೇಳುತ್ತೀರಾ ನಿವ್ ಅದರ...Learn More
    rapSubhash nandu