Song: Sheela O My Sheela
Artist:  K J Yesudas
Year: 1986
Viewed: 12 - Published at: 7 years ago

ಹೋ...... ಲಲಲಾಲ
ಲಾ....ಅಹಾ ..ಹಾ.ಹ...ಹ
ಶೀಲಾ....
ಓ ಮೈ ಶೀಲಾ...
ಶೀಲಾ...
ಓ ಮೈ ಶೀಲಾ...
ಶೀಲಾ...
ಓ ಮೈ ಶೀಲಾ...
ಶೀಲಾ...
ಯಾಯಾಯ...
ಓ ಮೈ ಶೀಲಾ...
ನೀನು ನನ್ನವಳು
ನಾನು ನಿನ್ನವನು
ಪ್ರೇಮ ನಮ್ಮೂಸಿರು
ಎಂದೆಂದಿಗೂ...
ಶೀಲಾ...
ಓ ಮೈ ಶೀಲಾ...
ಶೀಲಾ...
ಯಾಯಾಯ
ಓ ಮೈ ಶೀಲಾ..

ಈ ಕಂಗಳ...
ಹೂ ಬಾಣಕೆ..
ಈ ಹೂನಗೆ..
ಸೌಂದರ್ಯಕೆ..
ಈ ಮೌನದ ..
ಸಂಗೀತಕೆ..
ನೀ ತೋರಿದ..
ಈ ಸ್ನೇಹಕೆ..
ಎಂದೂ ಜೊತೆ ಇರುವೆ..
ಎಂದೂ ಸುಖ ತರುವೆ..
ನನ್ನೇ ನಾ ಕೊಡುವೆ..
ಬಂಗಾರಿಯೇ..
ಶೀಲಾ...
ಓ ಮೈ ಶೀಲಾ..
ಶೀಲಾ...
ಯಾಯಾಯ
ಓ ಮೈ ಶೀಲಾ..


ನಾ ನೋಡಿದ..
ಕಾಡೆಲ್ಲವೂ..
ಏನಾಯಿತು..
ನಾ ಕಾಣೆನು..
ಈ ನಾಡಿಗೆ..
ಹೀಗೇತಕೆ
ನೀ ಕೂಗಿದೆ
ಓ ನಲ್ಲನೇ
ಕಾಡು ನಮಗೇಕೆ
ನಾಡು ನಮಗೇಕೆ..
ಪ್ರೇಮಲೋಕಕೆ ಬಾ..
ಸಿಂಗಾರಿಯೇ..
ಶೀಲಾ...
ಯಾಯ
ಓ ಮೈ ಶೀಲಾ..
ಶೀಲಾ...
ಯಾಯಾಯ
ಓ ಮೈ ಶೀಲಾ..

ಬೇರೇನನು
ನಾ ಕೇಳೆನು
ಇನ್ನೇನನು
ನಾ ನೋಡೆನು
ಎಂದೆಂದಿಗೂ..
ನೀ ಹೀಗೆಯೇ..
ನನ್ನಾಸೆಯ
ಹೂವಾಗಿರು..
ನಿನ್ನ ಆಸೆಗಳೇ..
ನನ್ನ ಆಸೆಗಳು..
ನಿನ್ನ ಸಂತೋಷವೇ
ಆನಂದವು..
ಡಾರ್ಲಿಂಗ್...
ಯಾಯ
ಓ ಮೈ ಡಾರ್ಲಿಂಗ್..
ಡಾರ್ಲಿಂಗ್...
ಯಾಯಾಯ
ಓ ಮೈ ಡಾರ್ಲಿಂಗ್..
ಶೀಲಾ...
ಯಾಯ..
ಓ ಮೈ ಶೀಲಾ..
ಶೀಲಾ...
ಯಾಯಾಯ
ಓ ಮೈ ಶೀಲಾ..
ಡಾರ್ಲಿಂಗ್...
ಯಾ....ಯ..
ಓ ಮೈ ಡಾರ್ಲಿಂಗ್..
ಡಾರ್ಲಿಂಗ್
ಯಾಯಾಯ
ಓ ಮೈ ಡಾರ್ಲಿಂಗ್

( K J Yesudas )
www.ChordsAZ.com

TAGS :